STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಹಿಮ ಬಾಲೆ

ಹಿಮ ಬಾಲೆ

1 min
19

ಹಿಮಾಚಲದ ಹಿಮಮಣಿಳಾ

ತನ್ನ ಪುಟ್ಟ ಪುಟ್ಟ ಕೈಗಳಲಿ

ಜಾರಿ ಹರಿದು ಹೋಗದಂತೆ

ಮುಷ್ಟಿಯಲ್ಲಿ ಬಿಗಿ ಹಿಡಿಯುವ 

ಸಾಹಸದ ಹಿಮಗಿರಿಯ ಮಣಿ

ಚಂದದ ಆ ಹಿಮ ಬಾಲೆ 

ಇಬ್ಬನಿಯ ನಡು ನಡುವೆ 

ಅಲ್ಲೊಮ್ಮೆ ಇಲ್ಲೊಮ್ಮೆ 

ಕಾಣುತ ಮರೆಯಾಗುತ

ಕಣ್ಣಾಮುಚ್ಚಾಲೆ ಆಡಿಸುತ್ತಾ 

ಯಾರ ಕೈಗೂ ಸಿಗದೆ

ಆಡುತ್ತಾ ಓಡುತ್ತಾ ಸಾಗುವಳು

ಅವಳೋ ಬೆಳದಿಂಗಳ ಬಾಲೆ


Rate this content
Log in

Similar kannada poem from Abstract