ನಾನೆಂದರಾರು ?
ನಾನೆಂದರಾರು ?


ನಾನೆಂದರಾರು?
ದೇಹವೆ? ಮನವೆ?
ಬುಧ್ಧಿಯೆ ? ಇಂದ್ರಿಯಗಳೆ?
ಕಾಡಿತೀ ಪ್ರಶ್ನೆಗಳು
ಋಷಿಮುನಿಗಳಿಗಂದು
ಇದನರಸಹೊರಟರು
ದೀರ್ಘತಪಗೈದರು
ಅನುಭಾವಿಗಳಾದರು
ಅವರ ತಪದೊಳು
ಅನುಭವಗೋಚರ ಸತ್ಯಗಳ
ಜಗಕೆ ಸಾರಿದರು
ನಾನೆಂದರೆ
ಸ್ಥೂಲದಲಿ ದೇಹ
ಸೂಕ್ಷ್ಮದಲಿ ಮನವು
ಪರಮಾರ್ಥದಲಿ ಜೀವಾತ್ಮ
ನಾನೆಂದರಾರು?
ದೇಹವೆ? ಮನವೆ?
ಬುಧ್ಧಿಯೆ ? ಇಂದ್ರಿಯಗಳೆ?
ಕಾಡಿತೀ ಪ್ರಶ್ನೆಗಳು
ಋಷಿಮುನಿಗಳಿಗಂದು
ಇದನರಸಹೊರಟರು
ದೀರ್ಘತಪಗೈದರು
ಅನುಭಾವಿಗಳಾದರು
ಅವರ ತಪದೊಳು
ಅನುಭವಗೋಚರ ಸತ್ಯಗಳ
ಜಗಕೆ ಸಾರಿದರು
ನಾನೆಂದರೆ
ಸ್ಥೂಲದಲಿ ದೇಹ
ಸೂಕ್ಷ್ಮದಲಿ ಮನವು
ಪರಮಾರ್ಥದಲಿ ಜೀವಾತ್ಮ