ಪ್ರಥಮ ಆಷಾಡ
ಪ್ರಥಮ ಆಷಾಡ
ಆಷಾಢದ ಮಂದಾನಿಲಕೆ
ಸಿಲುಕಿ ನಲುಗಿದ ನವ ಜೋಡಿ
ಚಂದ್ರಿಕೆಯ ಉರಿಧಗೆಯ
ಸಹಿಸಲಾರದೆ ಬಳಲುತಲಿ
ಕೋಗಿಲೆಯ ಇಂಚರಕೆ
ಕಿವಿಮುಚ್ಚಿಅವಡುಗಚ್ಚಿ
ವಿರಹಾಗ್ನಿಯ ನಡುವೆ ನಿಂತು
ಅತಿದೀರ್ಘ ಆಷಾಢ ಮುಗಿವ
ಪ್ರತೀಕ್ಷೆಯಲಿ ಬಲುದುಃಖಿ
ಆಷಾಢದ ಮಂದಾನಿಲಕೆ
ಸಿಲುಕಿ ನಲುಗಿದ ನವ ಜೋಡಿ
ಚಂದ್ರಿಕೆಯ ಉರಿಧಗೆಯ
ಸಹಿಸಲಾರದೆ ಬಳಲುತಲಿ
ಕೋಗಿಲೆಯ ಇಂಚರಕೆ
ಕಿವಿಮುಚ್ಚಿಅವಡುಗಚ್ಚಿ
ವಿರಹಾಗ್ನಿಯ ನಡುವೆ ನಿಂತು
ಅತಿದೀರ್ಘ ಆಷಾಢ ಮುಗಿವ
ಪ್ರತೀಕ್ಷೆಯಲಿ ಬಲುದುಃಖಿ