Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Raja Sekhar CH V

Abstract Classics Inspirational

4  

Raja Sekhar CH V

Abstract Classics Inspirational

ಜಗನ್ನಾಥ ಜಗದೀಶ್ವರ

ಜಗನ್ನಾಥ ಜಗದೀಶ್ವರ

1 min
363


ಅನವರತ ಮನೋಜ್ಞ ಮನೋಹರ ರಂಗಧಾರವರ ಮೃದುಹಾಸ,

ಚಕ್ರಧರ ಶಂಖಧರ ದಿವ್ಯದರ್ಶನ ಮೇಲೆ ಪ್ರಾಪ್ತಿ ಆಗುತ್ತದೆ ಆಶ್ವಾಸ,

ರಾಜಾಧಿರಾಜ ಶ್ರೀರಂಗನಾಥ ಅವರ ಉಪಾಸನೆ ಇರಬೇಕು ಶ್ವಾಸಪ್ರಶ್ವಾಸ,

ಸತತ ಇದೆ ನೀಲಮಾಧವ ಅವರ ದಯೆ ದಾಕ್ಷಿಣ್ಯ ಮೇಲೆ ಅಪಾರ ವಿಶ್ವಾಸ |೧|


ಅಲಂಕಾರಪ್ರಿಯನೇ ನಮ್ಮ ಶೋಭನೀಯ ಶ್ಯಾಮಸುಂದರ,

ಭಕ್ತವತ್ಸಲ ನಮ್ಮ ಲೋಕಾಭಿರಾಮ ಅನಂತ ಸರ್ವೇಶ್ವರ,

ಕಲ್ಪತರು ನಮ್ಮ ಧರಣೀಧರ ಪರಂಬ್ರಹ್ಮ ಪರಮೇಶ್ವರ,

ಸದಾ ಸಮದರ್ಶಿ ನಮ್ಮ ಜಗದಾತ್ಮ ಜಗನ್ನಾಥ ಜಗದೀಶ್ವರ |೨|


ಗೋಕುಲ ವೃಂದಾವನಗೆ ಅವರು ವೇಣುಗೋಪಾಲ ಗಿರಿಧರ,

ಆರಾಧಕರುಗೆ ಅವರು ಭಾವಸಾಗರ ದಾಮೋದರ ಹರಿಹರ,

ಶ್ರೀಮಂದಿರ ಶ್ರೀದೇವಿಯವರುಗೆ ಅವರು ಶ್ರೀಮಂತ ಶ್ರೀಧರ,

ಭೂಮಂಡಲ ಭೂದೇವಿಗೆ ಅವರು ಮನಮೋಹಕ ಮಹೀಧರ |೩|


Rate this content
Log in