Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Raja Sekhar CH V

Abstract Fantasy Inspirational

4  

Raja Sekhar CH V

Abstract Fantasy Inspirational

ಸಮಯ ಚಕ್ರ

ಸಮಯ ಚಕ್ರ

1 min
297


ಸಮಯವು ಪ್ರತಿದಿನ ಸೃಜಿಸುತ್ತದೆ ಹೊಸ ಕಥೆ,

ನಿಮಿಷ ನಿಮಿಷಕ್ಕೆ ಬದಲಾವಣೆ ಒಂದು ಸರ್ವಸಾಮಾನ್ಯ ಗಾಥೆ |೧|


ಕಾಲ ಇವತ್ತು ನೀಡುತ್ತದೆ ಅಭಿನವ ಅನುಭವ,

ಮುಂದಿನ ಮರುದಿನ ನೀಡುತ್ತದೆ ಒಂದು ಅವಿಸ್ಮರಣೀಯ ವಿಭವ |೨|


ಧಬಧಬೆ ಜಲಪಾತದಂತೆ ಬಲೆ ಹರಿಯಿತು ಕ್ಷಣ ಕ್ಷಣ,

ಕಾಲ ನಿತ್ಯನೂತನ ಜಲಧಾರೆವಾಗಿ ಪ್ರವಹಿಸುತ್ತದೆ ಪ್ರತಿಕ್ಷಣ |೩|


ಸಮಯಚಕ್ರಕ್ಕೆ ಹೊಂದಿದೆ ಒಂದಿ ನಿರ್ಣೀತ ಸಾರಣಿ,

ಅನುಕ್ಷಣವು ಇಲ್ಲ ಸ್ಥಿರ ಸ್ಥಾನ ಅಥವಾ ನಿರ್ದಿಷ್ಟ ಶ್ರೇಣಿ |೪|


ಈ ಸೀಮಿತ ಅವಧಿಯಲ್ಲಿ ಶ್ರವಿಸಿ ಶ್ರೀಜಗನ್ನಾಥವರ ಅಮೃತವಾಣಿ,

ಏಕೆಂದರೆ ಮುಹೂರ್ತ ಮುಹೂರ್ತವೇ ಸ್ವತಃ ಏಕ ಅಪರೂಪದ ಮರಕತಮಣಿ |೫|


ಸಮಯಕ್ಕೆ ಯಾರೊಂದಿಗೂ ಇಲ್ಲ ಬಾಂಧವ್ಯ,

ಎಲ್ಲರಿಗೂ ನಿಷ್ಪಕ್ಷವಾಗಿ ಅವಕಾಶಗಳನ್ನು ಕಲ್ಪಿಸುವುದು ಕಾಲದ ಕರ್ತವ್ಯ |೬|


ವಿದ್ವಾಂಸರು ಮಾಡುತ್ತಾರೆ ಸಮಯವನ್ನು ಸರ್ವಶ್ರೇಷ್ಠ ಸದುಪಯೋಗ,

ನಿಯಮಿತ ಜ್ಞಾನದ ಉಪಾರ್ಜನಕ್ಕಾಗಿ ಮಾಡುತ್ತಾರೆ ಸಮಯದ ಸದ್ವಿನಿಯೋಗ |೭|


ಪ್ರತಿಯೊಬ್ಬರಿಗೆ ಜೀವಿತಾವಧಿಯಲ್ಲಿ ಹೊಂದಿರಬೇಕು ಆಶೆ ಅಭಿಲಾಷೆ ಆಶಯ,

ಸಂಕಲ್ಪಿತ ಲಕ್ಷ್ಯಸಾಧನೆಕ್ಕಾಗಿ ಮಾಡಬೇಕು ಸಮಯದ ಅರ್ಥಗರ್ಭಿತ ಸಾರ್ಥಕ ವ್ಯಯ |೮|


ಸಮಯಚಕ್ರ ಯಾವಾಗಲೂ ಆಯಿತು ಪ್ರತ್ಯಕ್ಷದರ್ಶಿ,

ಕಾಲಚಕ್ರ ವಾಸ್ತವಿಕ ಪರಿಸ್ಥಿತಿಗಳನ್ನ ಪರಿಷ್ಕ್ರರಕ್ಕಾಗಿ ಆಯಿತು ಮಾರ್ಗದರ್ಶಿ |೯|


ಸಮಯ ಸತತವಾಗಿ ಆಗಿತ್ತು ಸಮದರ್ಶಿ,

ಉತ್ಕೃಷ್ಟ ಸುಧಾರಕವಾಗಿ ಅನವರತ ಆಗಿತ್ತು ತ್ರಿಕಾಲದರ್ಶಿ |೧೦|


ಅಮೂಲ್ಯವಾದ ಸಮಯಚಕ್ರಕ್ಕೆ ಎಂದೆಂದಿಗೂ ಹೊಂದಿರುತ್ತದೆ ಬಲವಾದ ಸ್ಥಾನ,

ವೇಳೆತಪ್ಪದ ವ್ಯಕ್ತಿತ್ವ ಹೊಂದಿದ್ದ ಅಧಿಪತಿಗಳಿಗೆ ನಿಷ್ಪಕ್ಷಪಾತವಾಗಿ ನೀಡಲಾಗಿತ್ತು ಮಾನ ಸಮ್ಮಾನ |೧೧|


Rate this content
Log in

Similar kannada poem from Abstract