ಬದುಕಿಗೊಂದು ಹೀರೋ
ಬದುಕಿಗೊಂದು ಹೀರೋ
ಪ್ರತಿಯೊಬ್ಬರ ಬದುಕಿನಲ್ಲೂ
ಇರುವನೊಬ್ಬ ನಾಯಕ
ಬದುಕ ಬದಲಾಯಿಸುವ
ಎಂಬ ಭರವಸೆಯೊಂದಿಗೆ
ಕಾಯುತ್ತಿರುವೆವು...
ಪ್ರತಿದಿನ ಪ್ರತಿಕ್ಷಣ.....
ಪ್ರತಿಯೊಬ್ಬರ ಬದುಕಿನಲ್ಲೂ
ಇರುವನೊಬ್ಬ ನಾಯಕ
ಬದುಕ ಬದಲಾಯಿಸುವ
ಎಂಬ ಭರವಸೆಯೊಂದಿಗೆ
ಕಾಯುತ್ತಿರುವೆವು...
ಪ್ರತಿದಿನ ಪ್ರತಿಕ್ಷಣ.....