ಭಯಾನಕವದು
ಭಯಾನಕವದು
1 min
292
ಭಯಾನಕದಲ್ಲಿ ಭಯಾನಕವು
ದೆವ್ವದ ಬಂಗಲೆಯ ಪಯಣ ವು
ಗೆಳೆಯರೆಲ್ಲರೂ ಸೇರಿಕೊಂಡು
ಒತ್ತಾಯಿಸಿದ ಮೇರೆಗೆ
ನಾ ಅವರೊಂದಿಗೆ ಜೊತೆಗೂಡಿ
ಹೆಜ್ಜೆ ಹಾಕಲು ತಯಾರಾದೆನು
ಕಲ್ಪನಿಗೂ ನಿಲುಕದ ಭಯಾನಕತೆಯು
ಆ ಬಂಗಲೆಯಲ್ಲಿ ನೆಲೆಯೂರಿರಲು
ನನ್ನೆದೆಯೊಂದೇ ತರಹದ
ಭಯ ಆವರಿಸುತ್ತಿದೆ.......
ಅಯ್ಯೋ ದೇವರೇ ಏನು
ಮಾಡುವುದೆಂದು ತಿಳಿಯದಾಗಿದೆ
ನನಗೆ...........!!!
ನಾ ಮತ್ತೆ ಹಿಂತುರುಗಿ
ಬರುವೆನೆಂಬ ಭರವಸೆಯು
ನನಗಿಲ್ಲ.............!!!
ಅಯ್ಯೋ ನನ್ನ ಕತೆ
ಇನ್ನೇನು ಮುಗಿಯುವುದರಲ್ಲಿದೆ
ಮುಗಿಯಿತೋ ಮುಗಿಯಿತೋ
ಮುಗಿದೇ ಬಿಟ್ಟಿತು....

