STORYMIRROR

ᴄʜᴀɪᴛʜʀᴀ R Devadiga

Children Stories Inspirational Children

3  

ᴄʜᴀɪᴛʜʀᴀ R Devadiga

Children Stories Inspirational Children

ಆಟ

ಆಟ

1 min
128

ಆಡುವೆವು ಬಾಲ್ಯದ ಆಟ


ಕಲಿಯುವೆವು ಅನೇಕ ಪಾಠವ


ಅನೇಕ ತುಂಟತನದಿಂದಲೇ


ಪಡೆಯುವೆವು ಅನೇಕ ಅನುಭವವ


ಆಟ ಪಾಠದೊಂದಿಗೆ ಕಳೆವ ಸಮಯವು


ಮತ್ತೆಂದು ಬಾರದು ಒಮ್ಮೆ ಬಾಲ್ಯ


 ಕಳೆದ ಮೇಲೆ.....


ಆದ್ದರಿಂದ ಆನಂದಿಸಿ


ಬಾಲ್ಯವ ಆಟದೊಂದಿಗೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ