Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ᴄʜᴀɪᴛʜʀᴀ R Devadiga

Romance Classics Others

4  

ᴄʜᴀɪᴛʜʀᴀ R Devadiga

Romance Classics Others

ಬದುಕ ಬಣ್ಣಿಸಲೇನಯ್ಯ ಪ್ರಿಯತಮ

ಬದುಕ ಬಣ್ಣಿಸಲೇನಯ್ಯ ಪ್ರಿಯತಮ

1 min
252


ಮಧುರ ಮಧುರ ಮಧುರ ಮಧುರ

ಮಧುರ ಭಾವಕ್ಕೆ ಸಾಕ್ಷಿಯಾದೆ ನೀ

ಓ ನನ್ನ ಮನದ ಗೆಳೆಯನೇ..

ಏನೆಂದು ಬಣ್ಣಿಸಲಯ್ಯ ನಿನ್ನಂದವ

ಏನೆಂದು ಕೊಂಡಾಡಲಯ್ಯ ನಿನ್ನ ಗುಣವ

ಬದುಕು ಸುಂದರಗೊಳಿ ಸುತಲಿ ನನ್ನ

ಬದುಕಿನ ದೀಪವಾದೆ ನೀ...

ಓ ಗೆಳೆಯನೇ... ಓ ನನ್ನ ಪ್ರೇಮಿಯೆ

ತಿಳಿದೋ ತಿಳಿಯದೆಯೋ ನಿನ್ನ ಮನಕೆ

ನೋವ ನೀಡಿರಬಹುದು ನಾನು....

ನೀ ಎಲ್ಲವ ಸಹಿಸಿಕೊಂಡುತಲಿ

ನನ್ನ ಬಿಡದೆ ಪ್ರೇಮಿಸಿದೆ ...

ಓ ನನ್ನ ಮುದ್ದು ಬಂಗಾರ

ನಿನ್ನ ಪಡೆದ ಈ ಜೀವವೇ ಸಾರ್ಥಕ



Rate this content
Log in

Similar kannada poem from Romance