STORYMIRROR

Raghuveera Kamath

Abstract Drama Tragedy

4  

Raghuveera Kamath

Abstract Drama Tragedy

ವೇಗ ಸುಯೋಗ

ವೇಗ ಸುಯೋಗ

1 min
407

ಶರವೇಗದ ಸಾಹುಕಾರ ಘನಘೋರ,

ಬಿಡು ನೀನು ಕುಟಿಲ ಬುದ್ಧಿಯ ಸಾರ.

ಮನವರಿಕೆ ಆಗದಿರಲು ವೇಗದೋಟ,

ಕಳೆದೋಯಿತು ಪ್ರಾಣಪಕ್ಷಿಯ ಗೂಟ.

ಕವಲೊಡೆದು ಕೆಡುಕಾಯಿತು, 

ಕಿರು ಸಂಚಲನ ಮುಳುವಾಯಿತು.

ಅಂತೆಕಂತೆಗಳ ದ್ವಂದ್ವ ಸಂತೆ,

ಕರಿಮೋಡಗಳೊಳಗೆ ಸರಿದಂತೆ.

ಇರುವುದೊಂದೇ ಇಸು ಜೀವನ,

ಸಾವದಾನದಿ ಇರು ಜನನ ಮನನ.

    

       


Rate this content
Log in

Similar kannada poem from Abstract