ನನ್ನ ಹರುಷಕೆ ನಿನ್ನೊಲವಿನ ಅಮೃತಧಾರೆ, ನಿನಗಾಗಿ ಸದಾ ಹರಿಯುತಿದೆ ನನ್ನ ಜೀವನಧಾರೆ, ನನ್ನ ಹರುಷಕೆ ನಿನ್ನೊಲವಿನ ಅಮೃತಧಾರೆ, ನಿನಗಾಗಿ ಸದಾ ಹರಿಯುತಿದೆ ನನ್ನ ಜೀವನಧಾರೆ,
ಮುಂದಿನ ಗಳಿಕೆ , ಗುರುತುಗಳಿಗೇನು ಬರವೇ ಮುಂದಿನ ಗಳಿಕೆ , ಗುರುತುಗಳಿಗೇನು ಬರವೇ
ಲಜ್ಜೆಯಲಿ ತೋಯ್ದು ತನ್ಮಯಳಾದಳು ವಸುಂಧರೆ ಲಜ್ಜೆಯಲಿ ತೋಯ್ದು ತನ್ಮಯಳಾದಳು ವಸುಂಧರೆ
ಹರುಷದಲಿ ಮಿಂದೇಳುವ ಕೂಸು, ತೊಟ್ಟಿಲೆ ಮಗುವಿಗೆ ಸ್ವರ್ಗದ ಹಾಸು ಹರುಷದಲಿ ಮಿಂದೇಳುವ ಕೂಸು, ತೊಟ್ಟಿಲೆ ಮಗುವಿಗೆ ಸ್ವರ್ಗದ ಹಾಸು
ಚೆಲುವ ರೂಪ ಧರಿಸಿರುವಳು ನಲಿವು ತಂದ ಮಾನಸಿ ಚೆಲುವ ರೂಪ ಧರಿಸಿರುವಳು ನಲಿವು ತಂದ ಮಾನಸಿ
ನೀರಾಗಿ ಬೆಳಕ ಚೆಲ್ಲುವ ಹಣತೆ ಮಳೆಯಲಿ ಪ್ರಕೃತಿಯ ರಮಣೀಯತೆ ನೀರಾಗಿ ಬೆಳಕ ಚೆಲ್ಲುವ ಹಣತೆ ಮಳೆಯಲಿ ಪ್ರಕೃತಿಯ ರಮಣೀಯತೆ
ಘಮಘಮಿಸುವ ಅಡಿಗೆಯಲ್ಲಿ, ಸಂತೃಪ್ತದಿ ಸವಿಯುವ ಹೃನ್ಮನ ಘಮಘಮಿಸುವ ಅಡಿಗೆಯಲ್ಲಿ, ಸಂತೃಪ್ತದಿ ಸವಿಯುವ ಹೃನ್ಮನ
ನನಗಾಗಿ ಕಟ್ಟಿದ ಅಮರ ಪ್ರೀತಿಯ ಕಲ್ಪನೆ, ಕಣ್ತುಂಬಿ ಬಂದಿದೆ ಈ ಅಮೋಘ ರಚನೆ ನನಗಾಗಿ ಕಟ್ಟಿದ ಅಮರ ಪ್ರೀತಿಯ ಕಲ್ಪನೆ, ಕಣ್ತುಂಬಿ ಬಂದಿದೆ ಈ ಅಮೋಘ ರಚನೆ
ಕ್ಷೀಣಿಸುವುದು ನಿನ್ನ ವೃದ್ಧಿಯ ಖಾತೆ ಕಾವಳದಲಿ ನಿನ್ನ ಜೀವನದ ಹಣತೆ ಕ್ಷೀಣಿಸುವುದು ನಿನ್ನ ವೃದ್ಧಿಯ ಖಾತೆ ಕಾವಳದಲಿ ನಿನ್ನ ಜೀವನದ ಹಣತೆ
ಸುಳ್ಳು ಮಾಡಿದೆ ಗರಿಗೆದರಿದ ಭರವಸೆಯ ನಂಬಿ ಕೆಟ್ಟು ವಿಶ್ವಾಸ ಸುಟ್ಟು ನೀ ನಡೆದೆಯ ಸುಳ್ಳು ಮಾಡಿದೆ ಗರಿಗೆದರಿದ ಭರವಸೆಯ ನಂಬಿ ಕೆಟ್ಟು ವಿಶ್ವಾಸ ಸುಟ್ಟು ನೀ ನಡೆದೆಯ
ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ
ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ
ಸದಾ ನಿನ್ನೆದೆಯಲ್ಲೆ ಟಿಕಾಣಿ ಹೂಡುವೆ, ಡೊಂಟ್ ವರಿ! ಸದಾ ನಿನ್ನೆದೆಯಲ್ಲೆ ಟಿಕಾಣಿ ಹೂಡುವೆ, ಡೊಂಟ್ ವರಿ!
ಕಲೆಯ ಆರಾಧನೆಯ ಮಾಡುತ ಸಂತಸ ಪಡುತ ಕಳೆಯುತಲಿದ್ದರು ಕಲೆಯ ಆರಾಧನೆಯ ಮಾಡುತ ಸಂತಸ ಪಡುತ ಕಳೆಯುತಲಿದ್ದರು
ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ
ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ, ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ,
ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ. ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ.
ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ