STORYMIRROR

Raghuveera Kamath

Classics Inspirational Others

4  

Raghuveera Kamath

Classics Inspirational Others

ಜೀವನ ಅಂತರಂಗ

ಜೀವನ ಅಂತರಂಗ

1 min
613

ಕಡಲಿನ ಅಬ್ಬರಕ್ಕೆ ಸಾಕ್ಷಿ ನೀ ಹವಾಮಾನ

ಜೀವನದ ಏರಿಳಿತಕ್ಕೆ ಸಾಕ್ಷಿ ಈ ಅನುಮಾನ

ಬದುಕೆಂಬ ಆಟಕ್ಕೆ ಸಾಕ್ಷಿಯೇ ಚದುರಂಗ

ಸರಸ ಸಲ್ಲಾಪಕೆ ಬುನಾದಿಯೇ ಅಂತರಂಗ

ಹಾಲು ಕಡಲಿನ ಸೀಮೆಯಲ್ಲಿ ಜೇನೆಂಬ ಕವನ

ಅನುರಾಗದ ಅಲೆಗಳ ಮೇಲೆ ಆಸೆಗಳ ಸಂಚಲನ

ಮಾತು ಮುತ್ತು, ಎಡವಿದರೆ ಆಪತ್ತು

ಸುಖ ಸಂಸಾರಕ್ಕೆ ಹೊಂದಾಣಿಕೆಯೇ ಸಂಪತ್ತು


             



Rate this content
Log in

Similar kannada poem from Classics