STORYMIRROR

PRASANNA KUMAR

Classics

3  

PRASANNA KUMAR

Classics

ಕಾವ್ಯ

ಕಾವ್ಯ

1 min
16


ಜೀವನದ ಅನುಭವ ಮಾತಾದಾಗ 
ಬಾಳ ಭಾವಗೀತೆ ಹೊಮ್ಮುವುದು 
ಸ್ವರ ತಾನ ಲಯ ತಾಳ 
ಒಲವಿಂದ ಸೇರುವುದು 
ಶೃತಿ ಮೀರದೆ ಜತಿ ತಪ್ಪದೇ 
ಗಾನ ಲಹರಿಗೆ ಜೊತೆಯಾಗುವುದು 
ಸತ್ಕವಿಯ ಸದ್ಭಾವ ಹಸಿರಾದಾಗ 
ಕಾವ್ಯ ಹದವಾಗಿ ಹಸನಾಗುವುದು 


Rate this content
Log in

Similar kannada poem from Classics