ದಾರಿಹೋಕನ ಪದಗಳು
ದಾರಿಹೋಕನ ಪದಗಳು
ಒಡೆಯನ ಸಿರಿತನ ಶ್ರಮಿಕರ ಕೊಡುಗೆಯೋ
ಸಿರಿವಂತ ಕೊಡಲಾರ ದುಡಿವಾತ
ಇರಲಾರ
ದುಡಿಮೆಯೇ ದುಡ್ಡಿನ ತಾಯಿ ಎಂದರಿತ
ಕಾರ್ಮಿಕಗೆ ಜಯವೆನ್ನು - ದಾರಿಹೋಕ
ಒಡೆಯನ ಸಿರಿತನ ಶ್ರಮಿಕರ ಕೊಡುಗೆಯೋ
ಸಿರಿವಂತ ಕೊಡಲಾರ ದುಡಿವಾತ
ಇರಲಾರ
ದುಡಿಮೆಯೇ ದುಡ್ಡಿನ ತಾಯಿ ಎಂದರಿತ
ಕಾರ್ಮಿಕಗೆ ಜಯವೆನ್ನು - ದಾರಿಹೋಕ