STORYMIRROR

Prabhakar Tamragouri

Classics

2  

Prabhakar Tamragouri

Classics

ನೆನಪು

ನೆನಪು

1 min
150

ನಾ ನೆಟ್ಟು ಬೆಳೆಸಿದಗಿಡದ ತುಂಬಾ ಅರಳಿದಘಮಘಮಿಸುವ ಹೂಗಳ

ಪ್ರತಿ ಪಕಳೆಗಳ ಮೇಲೆಬಿದ್ದ ಮುಂಜಾವಿನಮಂಜಿನ ಹನಿಗಳು

ಹೊಳೆಯುತ್ತವೆ ಸೂರ್ಯರೇಶ್ಮೆಯ ಹೊಂಗಿರಣಗಳಲಾಸ್ಯ ಹೊರಹೊಮ್ಮುವಪ್ರಭೆಯಲ್ಲಿ


ನಿನ್ನರಾಗಾನುರಾಗ ರಂಜಿತಕೋಮಲ ಮುಖಾರವಿಂದದಿಂದಚಿಮ್ಮುವ

ನಸು ನಗೆಯಪ್ರತಿಫಲದ ನೆನಪು.ಈ ಗಿಡದ ಹಸಿರು ಬಾಡಿಮೆಲ್ಲನೆ

ಗಾಳಿಗೆತಲೆ ಬಾಗಿದಾಗಪಟಪಟನೆ ಉದುರುವಪಾರಿಜಾತದ ಹೂಗಳುನೆಲತುಂಬಾ ಹಾಸುಹಾಸುಬಿದ್ದ ಹಾಗೆ,ನಿನ್ನ ಹಾಲ್ಗೆನ್ನೆಯ ಮೇಲೆಬಿದ್ದು ಉರುಳಿ ಬೀಳುವಕಣ್ಣೀರ ಮುತ್ತುಗಳ ನೆನಪು.......


Rate this content
Log in

Similar kannada poem from Classics