Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Action Classics Others

4.0  

Prabhakar Tamragouri

Action Classics Others

ಗಾಯತ್ರಿ ಗುಡ್ಡ

ಗಾಯತ್ರಿ ಗುಡ್ಡ

1 min
145


ಗುಡಿಯ ಪಕ್ಕದ ಕಿರು ದಾರಿಯಲ್ಲಿಹತ್ತಿರದಲ್ಲಿರುವುದೇ ಗಾಯತ್ರಿಗುಡ್ಡ ಕಿರಿದಾದ ರಸ್ತೆಯಎರಡೂ ಪಕ್ಕದಲ್ಲಿ ಬೃಹದಾಕಾರದ ಗಿಡಗಂಟಿಗಳುತನ್ನ ಕಬಂಧ ಭಾಹುಗಳಿಂದ ಆ ರಸ್ತೆಯಲ್ಲಿ ಬರು ಹೋಗುಗಳ ದಾಹ ತಣಿಸುತ್ತಾ ನಿಂತಿದೆ

ಪಕ್ಕದ ಅಂಚಿನಲ್ಲಿಒಂದು ಸುಂದರ ಕೊಳ ಗುಡ್ಡದ ಮೇಲೆ ಭರತನ ಗುಡಿಸುತ್ತಲೂ ವಿಶಾಲವಾದ ಸ್ಥಳದಲ್ಲಿತಲೆಬಾಗಿ ನರ್ತಿಸುವ ಹಸಿರು ಹುಲ್ಲಿನಿಂದ ಆವೃತವಾದ ಬೇಣ ಎದುರಿಗೆ ವಿಶಾಲವಾದ ಕಡುನೀಲಿ ಬಣ್ಣದ ಪ್ರಶಾಂತವಾದ ಅರಬ್ಬೀ ಸಮುದ್ರ ! ಗುಡ್ಡದ ಮೇಲೆ ವಿವಿಧ ರೀತಿಯ ಹೋಟೆಲ್ ಗಳು , ಬಿಲ್ಡಿಂಗ್ ಗಳು


ಇದೇ ರಸ್ತೆಯಲ್ಲಿ ನಿತ್ಯನೂರಾರು ವಾಹನಗಳ ಓಡಾಡುವ ಶಬ್ ! ವಿದೇಶಿಗಳ ಅಕ್ರಮ ವಹಿವಾಟ ಒಂದೇ.... ಎರಡೇ .....ಒಂದು ಕಾಲಕ್ಕೆ ತಿರುಗಾಡಲು ಹೆದರುತ್ತಿದ್ದ ಗಾಯತ್ರಿ ಗುಡ್ಡ ಈಗ ಬದಲಾಗಿದೆ ಊರಿನ ಒಂದು ಪ್ರಮುಖ ಭಾಗವಾಗಿ ಮಾರ್ಪಟ್ಟಿದೆ ...!


Rate this content
Log in

Similar kannada poem from Action