STORYMIRROR

Vaishnavi S Rao

Action Classics Inspirational

4  

Vaishnavi S Rao

Action Classics Inspirational

ದೇಶ

ದೇಶ

1 min
9

ಎಲ್ಲರೂ ಬನ್ನಿರಿ ರಾಷ್ಟ್ರದ್ವಜಕ್ಕೆ ಗೌರವ ಸಲ್ಲಿಸೋಣ

 ಸೈನಿಕ ಬೀಜವನ್ನು ಯುವಕರೇ ಒಮ್ಮೆ ಬಿತ್ತರಿಸೋಣ

ಮಲಗಿದರು,ನಮ್ಮ ದೇಶದ ಚಿತ್ರಣ ಕಂಡುಬರುವುದು

ಪುನಃ ಸಂಸ್ಕೃತಿ, ಸಾಹಿತ್ಯ ಕಮಲದಂತೆ ಅರಳುವುದು 


ಜೀವ ಇರುವ ತನಕ ದೇಶಕ್ಕಾಗಿ ಹೋರಾಟಮಾಡುವೆ 

ಸೈನಿಕರಂತೆ ದೇಶಕ್ಕಾಗಿ ವೀರ ಮರಣವ ಅಪ್ಪುವೆ

ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಶ್ರಮಿಸುವೆ

ಭಾರತಮ್ಮನ ಪುಣ್ಯ ನೆಲವನ್ನು ನಾವು ಪೂಜಿಸುವೆ


ನಮ್ಮ ಮುದ್ದು ಕೂಸುವನ್ನು ಸೈನಿಕರಂತೆ ಬೆಳೆಸುತ್ತೇನೆ

ಶಿವಾಜಿಯ ವೀರ ಸಾಹಸ ಕತೆಯನ್ನು ಹೇಳುತ್ತಿದ್ದೇನೆ

ದುಷ್ಟ ಬ್ರಿಟಿಷರಂತೆ ಬರುವ ರಕ್ಕಸರನ್ನು ಕೊಲ್ಲುತ್ತೇನೆ

ಇನ್ನೂ ಕಷ್ಟಪಡುತ್ತೀರಾ ಅಮ್ಮನ ಮಡಿಲ ರಕ್ಷಿಸುತ್ತೇನೆ

ವೈಷ್ಣವಿ


Rate this content
Log in

Similar kannada poem from Action