STORYMIRROR

Vaishnavi S Rao

Action Classics Inspirational

4  

Vaishnavi S Rao

Action Classics Inspirational

ದೇವರು

ದೇವರು

1 min
296

ತಂದೆ ತಾಯಿಯವರೇ ದೇವರು

ಕಷ್ಟ ಬಂದಾಗ ಕೈ ಹಿಡಿದವರು

ಕನಸು ನನಸು ಮಾಡಿದ ಸಾಧಕರು

ಒಳ್ಳೆಯ ಮನಸು ಉಳ್ಳವರು


ಹುಟ್ಟಿದಾಗ ನಗು ಕಲಿಸಿದವರು

ಬೆಳೆದಾಗ ಮಾದರಿ ಆಗುವವರು

ಜೀವನ ಮೌಲ್ಯ ತಿಳಿಸಿದವರು

ಸದಾ ಬೆಂಬಲ ನೀಡುವವರು


ಪ್ರೀತಿ ಮಮತೆ ಪ್ರತೀಕ ಅವರು

ಕಷ್ಟ ಬಂದಾಗ ಹೆಗಲು ಕೊಟ್ಟವರು

ಸದಾ ಮಕ್ಕಳಲ್ಲಿ ನಗು ಬಯಸುವವರು

ನೀನೇ ನನ್ನ ದೇವರು ನುಡಿದವರು


ಮುದ್ದು ಕೂಸಿನ ಮನಸು ಆಕೆಯದ್ದು 

ನಗುವಿಂದಲೇ ಉತ್ತರ ಆಕೆಯದ್ದು

ಮೃದು ನುಡಿಯನ್ನು ಹೊಂದಿದವಳು 

ಸುಖ ಬಾರದೇ ದುಃಖ ಜಾರಿದವಳು 


Rate this content
Log in

Similar kannada poem from Action