STORYMIRROR

Vaishnavi S Rao

Romance

3  

Vaishnavi S Rao

Romance

ಶೀರ್ಷಿಕೆ -ಪ್ರೀತಿಯ ಕಡಲು

ಶೀರ್ಷಿಕೆ -ಪ್ರೀತಿಯ ಕಡಲು

1 min
26



ಶೀರ್ಷಿಕೆ -ಪ್ರೀತಿಯ ಕಡಲು 

ಪ್ರೀತಿಯ ಮಡಿಲು ಬೇಕು
ನಿನ್ನ ಅದ್ಬುತ ಕಚುಗುಳಿ ಸಾಕು
ಪ್ರೇಮ ಖೈದಿಯಾಗಿ ಸಾಗಿತು
ನಗುವಿನ ಯಾತನೆ ಕಂಡಿತು

ಮುತ್ತಿನ ದಿಬ್ಬಣವು ಹೊರಟಿತು
ನನ್ನಾಕೆ ಚೆಲುವಿನಂತೆ ಕುಣಿಯಿತು
ಪ್ರೀತಿಯ ಮುತ್ತುಗಳಂತೆ ಚಿಮ್ಮಿತು
ಮನದ ಕನಸುಗಳು ಹೊಮ್ಮಿತು

ಪ್ರೀತಿ ದಿಬ್ಬಣವು ಬಂದಿತು ನೋಡುವ
ಸಂತೋಷ ನೃತ್ಯ ಓಲಗ ಊದುವ
ಮಲ್ಲಿಗೆ ಹೂವಾ ಸುಗಂಧ ಹಚ್ಚುವ
ಚೆಲುವೆ ಮಂಟಪಕ್ಕೆ ಕರೆ ತರುವ

ವೈಷ್ಣವಿ ಸುಧೀಂದ್ರ ರಾವ್


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance