ಸ್ನೇಹ
ಸ್ನೇಹ
1 min
332
ಸಮಯಕ್ಕೆ ಬೆಲೆಕೊಡಬೇಕು
ಭವಿಷ್ಯ ಬಗ್ಗೆ ಯೋಚಿಸಬೇಕು
ರಕ್ತ ಸಂಬಂಧಿಯಂತೆ ಇರಬೇಕು
ಎಡವಿದಾಗ ಕೈಯ ಹಿಡಿಯಬೇಕು
ತಂದೆಯಂತೆ ಸ್ನೇಹವನ್ನು ಗಳಿಸಬೇಕು
ಅಮ್ಮನಂತೆ ಪ್ರೀತಿಯನ್ನು ಕೊಡಬೇಕು
ಭಯವಿಲ್ಲದ ಹುಲಿಯಂತೆ ಇರಬೇಕು
ಜೀವಕ್ಕೆ ಜೀವ ಕೊಡುವಂತೆ ಇರಬೇಕು
ನಮ್ಮಲ್ಲಿ ಪ್ರೀತಿಯು ಸದಾ ಇರಬೇಕು
ಹಕ್ಕಿಯಂತೆ ಇಬ್ಬರು ಹಾರಬೇಕು
ಸ್ನೇಹಕ್ಕೆ ಹೊಸ ಅರ್ಥ ಕೊಡಬೇಕು
ಇಬ್ಬರ ಬದುಕು ಹಾಸನು ಆಗಬೇಕು
