STORYMIRROR

Vaishnavi S Rao

Classics Inspirational Others

4  

Vaishnavi S Rao

Classics Inspirational Others

ಶೀರ್ಷಿಕೆ :- " ಆಷಾಡ ಮಾಸದ ವೈಶಿಷ್

ಶೀರ್ಷಿಕೆ :- " ಆಷಾಡ ಮಾಸದ ವೈಶಿಷ್

1 min
357

 ಈಗ ಆಷಾಢ ಮಾಸವು ಬಂದಿತಮ್ಮ

 ಕಾಲವನ್ನು ಶೂನ್ಯಮಾಸ ಹೇಳುತ್ತಾರವ್ವ

 ಎಲ್ಲರೂ ನಿತ್ಯವಿಧಿಗಳನ್ನು ಮಾಡಿಸಿರವ್ವ

 ತವರು ಮನೆಗೆ ಮಗಳನ್ನು ಕರೆದುಬಾರವ್ವ


ಆಷಾಢ ಮಾಸದ ಶುಕ್ರವಾರ ಒಳ್ಳೇದುವ್ವ

ಜಗನ್ನಾಥ ಪುರಿಗೆ ಯಾತ್ರೆಯ ಮಾಡವ್ವ

ದೇವುತ್ಥಾನ ಏಕಾದಶಿ ದೇವರು ಎಚ್ಚರವ್ವ

ಆಷಾಢ ಮಾಸದಲ್ಲಿ ಸೂರ್ಯನ ಪೂಜಿಸವ್ವ


ಒಳ್ಳೆಯ ಕೆಲಸ ಕಾರ್ಯವನ್ನು ಮಾಡಬೇಡವ್ವ

ಪೂರ್ವಜರ ಜಾಣ್ಮೆ ಒಳಿತು ಮೆಚ್ಚುವಂತಹವ್ವ

ಹೆರಿಗೆ ಮಾಸದಲ್ಲಿ ಕಷ್ಟವೆಂದು ಹೇಳುತ್ತಾರವ್ವ

ಹೆಣ್ಣು ಮಕ್ಕಳು ಮೆಹಂದಿ ಹಾಕಿಕೊಳ್ಳುತ್ತಾರವ್ವ


ಶಿವ ಪಾರ್ವತಿ ಅಮರತ್ವವ ಹೇಳುತ್ತಾವ್ವ

ಬಲಿಯು ಶಾಂಡಿಲ್ಯ ವ್ರತ ಮಾಡಿದನವ್ವ

ಅಮೃತ ಲಕ್ಷ್ಮಿ ವ್ರತವನ್ನು ಮಾಡುತ್ತಾರವ್ವ

ಚಾಮುಂಡೇಶ್ವರಿ ದೇವಿಯ ಜನ್ಮದಿನವ್ವ


Rate this content
Log in

Similar kannada poem from Classics