STORYMIRROR

shristi Jat

Action Classics Inspirational

4  

shristi Jat

Action Classics Inspirational

ಹಣ

ಹಣ

1 min
271

ತಿನ್ನುವ ಆಹಾರಕ್ಕಾಗಿ ಬೇಕು ನಮಗೆ ಹಣ,        

ಹಣ ಒಂದು ಅವಶ್ಯಕತೆಯ ಮೌಲ್ಯಾಧಾರಣ.

ತೊಡುವ ಬಟ್ಟೆಗಾಗಿ ಬೇಕು ನಮಗೆ ಹಣ,        

ಹಣ ಒಂದು ಅವಶ್ಯಕತೆಯ ಮೌಲ್ಯಾಧಾರಣ.

ಕಲಿಯುವ ವಿದ್ಯೆಗಾಗಿ ಬೇಕು ನಮಗೆ ಹಣ,     

 ಹಣ ಒಂದು ಅವಶ್ಯಕತೆಯ ಮೌಲ್ಯಾಧಾರಣ.

ಬಳಸುವ ವಸ್ತಗಳಿಗಾಗಿ ಬೇಕು ನಮಗೆ ಹಣ,      

ಹಣ ಒಂದು ಅವಶ್ಯಕತೆಯ ಮೌಲ್ಯಾಧಾರಣ.

ಪ್ರವಾಸ ಸುತ್ತಲೂ ಬೇಕು ನಮಗೆ ಹಣ,          

ಹಣ ಒಂದು ಅವಶ್ಯಕತೆಯ ಮೌಲ್ಯಾಧಾರಣ.

ಶುಭಕಾರ್ಯಗಳನ್ನು ಮಾಡಲು ಬೇಕು ನಮಗೆ ಹಣ, 

ಹಣ ಒಂದು ಅವಶ್ಯಕತೆಯ ಮೌಲ್ಯಾಧಾರಣ.

ಸಂಸಾರ ಸಾಗಿಸುವದಕ್ಕಾಗಿ ಬೇಕು ನಮಗೆ ಹಣ,     

ಹಣ ಒಂದು ಅವಶ್ಯಕತೆಯ ಮೌಲ್ಯಾಧಾರಣ.

ಆರೋಗ್ಯ ಕಾಪಾಡುವುದಕ್ಕಾಗಿ ಬೇಕು ನಮಗೆ ಹಣ, 

ಹಣ ಒಂದು ಅವಶ್ಯಕತೆಯ ಮೌಲ್ಯಾಧಾರಣ.

ಚಿಕಿತ್ಸೆ ಪಡೆಯುವದಕ್ಕಾಗಿ ಬೇಕು ನಮಗೆ ಹಣ,     

ಹಣ ಒಂದು ಅವಶ್ಯಕತೆಯ ಮೌಲ್ಯಾಧಾರಣ.

ಐಷಾರಾಮಿ ಜೀವನಕ್ಕಾಗಿ ಬೇಕು ನಮಗೆ ಹಣ,    

ಹಣ ಒಂದು ಅವಶ್ಯಕತೆಯ ಮೌಲ್ಯಾಧಾರಣ.

 


Rate this content
Log in

Similar kannada poem from Action