ಮ್ಯಾಜಿಕ್
ಮ್ಯಾಜಿಕ್
ಮ್ಯಾಜಿಕ್ ಚಿಕ್ಕಮಕ್ಕಳಿಗೆ ಮಾಯಾಲೋಕ
ಮ್ಯಾಜಿಕ್ ಇಲ್ಲದ ಬದುಕು ಲಾಜಿಕ್ ಇಲ್ಲದ ಹಾಗೆ
ಮ್ಯಾಜಿಕ್ ಕುತೂಹಲದ ಚಿಗುರು
ಮನರಂಜನೆಯ ಭೌತಿಕ ಕ್ರಿಯೆಯೇ ಮ್ಯಾಜಿಕ್
ಮ್ಯಾಜಿಕ್ ಮಾನವನ ಜೀವನದ ನಾಟಕದ ಒಂದು ಭಾಗ
ಮ್ಯಾಜಿಕ್ ಎಲ್ಲಾವಯೋಮಾನದವರಿಗೆ ಸಂತೋಷದ ಸೌಭಾಗ್ಯ
ಮ್ಯಾಜಿಕ್ ಇಲ್ಲವಾದರೆ ಚಿಂತನೆಗೆ ಇಲ್ಲ ದಾರಿ
ಮ್ಯಾಜಿಕ್ ಇದ್ದರೆ ಚಿಂತನೆಗೆ ಇರುವುದು ರಹದಾರಿ
ಮ್ಯಾಜಿಕ್ ಒಂದು ಸೃಜನಶೀಲತೆಯ ಸಂಕೇತ
ಮ್ಯಾಜಿಕ್ ಒಂದು ಸಹೃದಯರಿಗೆ ಸಂತೋಷದ ಸಂಕೇತ
