STORYMIRROR

Daivika ದೈವಿಕಾ

Drama Tragedy Inspirational

4  

Daivika ದೈವಿಕಾ

Drama Tragedy Inspirational

ನಾನೊಬ್ಬ ಜೋಕರ್

ನಾನೊಬ್ಬ ಜೋಕರ್

1 min
23.4K

ಮನದಲ್ಲಿ ನಾನು ಅತ್ತೆ, 

ಎದುರಲ್ಲಿ ಅವರನ್ನ ರಂಜಿಸಿದೆ. 

ನನ್ನಾ ದುಃಖವ ಮರೆವೆ, 

ವೇಷವ ತೊಟ್ಟು ನಲಿವೆ 

ಅಳುವವರನ್ನು ನಗಿಸುವ

ಜೋಕರ್ ನಾನು.


ನಾನೇ ಅತ್ತು ಬೇರೆಯವರಲ್ಲಿ

ನಗುವ ಮೂಡಿಸುವ ಮೇಕರ್ ನಾನು 

ನಗುವ ಮುಖವ ನೋಡಿದ

ಅವರಿಗೆ ನನ್ನಾ ದುಃಖದ ಅರಿವಿಲ್ಲ. 

ನಗುವ ಅವರ ಮುಖವ

ನೋಡುವ ನನಗೆ ನಗುವೇ ಗೊತ್ತಿಲ್ಲಾ. 


ಬೇಸರದ ಪರಿಯ ತೋರಿಸದಾದೆ ಇಂದಿಗೂ 

ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ 

ಕಾರಣ ಇಷ್ಟೇ ನಾನೊಬ್ಬ ಜೋಕರ್

ನಗುವ ಮೂಡಿಸುವ ಮೇಕರ್ 



Rate this content
Log in

Similar kannada poem from Drama