ಸಂಕಟ
ಸಂಕಟ

1 min

24.1K
ಅವನು... ಹೆಂಡತಿ ಕೇಳಿದರೆ ಕೊಡಲಿಲ್ಲ ಹಣವನ್ನ.
ಹೊರಗಡೆ ಹೋಗಿ ಸೇದುತ್ತಿದ್ದ ಸಿಗರೇಟನ್ನು.
ಬಿಡುತ್ತಿದ್ದ ಹೊಗೆಯನ್ನು
ಒಳಗಡೆ ಸಂಕಟ ಬಗೆ ಬಗೆಯಿನ್ನು
ಹೊಟ್ಟೆ ಕೆಟ್ಟಿತ್ತು, ಯುಕೃತ್ ಹಾಳಾಗಿತ್ತು.
ಸಂಸಾರ ಸಾಲದಲ್ಲಿ ಮುಳುಗಿತ್ತು.
ಅವನ ದುಶ್ಚಟಕ್ಕೆ ಬಲಿಯಾದ ತಲೆ ಬುರುಡೆ
ಅಸ್ತಿತ್ವವ ಕಳೆದುಕೊಂಡು ಅನಾಥವಾಗಿ ಬಿದ್ದಿತ್ತು.