ಕಿಚ್ಚು
ಕಿಚ್ಚು

1 min

11.3K
ಅವರೆಲ್ಲಿದ್ದರೋ, ನಾನೆಲ್ಲಿದ್ದೇನೋ,
ಅರಿಯದೆ ಜೊತೆಯಾದೆವು.
ಅರಿತು ಈಗ ಕ್ಷಣಕಾಲ ದೂರವಿರೆವು.
ರಕ್ತಸಂಬಂಧಕ್ಕಿಂತ ಹೆಚ್ಚು,
ನಮ್ಮ ಸ್ನೇಹವೆಂದರೆ ನಮಗೆ ಅಚ್ಚು ಮೆಚ್ಚು.
ಒಬ್ಬರಿಲ್ಲದಿದ್ದರು ನಮಗೆ ಹಿಡಿಯುವುದು ಹುಚ್ಚು,
ನಾವೆಲ್ಲರೂ ಜೊತೆಯಾದರೆ ಅದುವೇ ಸ್ವರ್ಗಕ್ಕೂ ಹೊಟ್ಟೆ ಕಿಚ್ಚು.