ದೈವಿಕಾ ಕೆ

Romance

4.0  

ದೈವಿಕಾ ಕೆ

Romance

ಅವನೆಂದರೆ

ಅವನೆಂದರೆ

1 min
224


ಅವನೆಂದರೇ

ಅವನೆಂದರೆ

ಪ್ರೀತಿಗೂ ಪ್ರೀತಿಯಂತೆ !

ಆ ಪ್ರೀತಿ ನಾನೇ ಅಂತೆ


ನಾನು ಮತ್ತು ಅವನು

ಪ್ರೀತಿಯ ಪ್ರತಿರೂಪವಂತೆ

ನೀನೇ ನಾನಂತೆ

ನಾನೇ ನಿನಂತೆ


ಒಂದೇ ಆತ್ಮ ,ಎರಡು ದೇಹವಂತೆ

ನಮ್ಮಿಬ್ಬರ ನಡುವೆ

ಪ್ರೀತಿ ಒಂದೇಯಂತೆ

ನಮ್ಮಿಬ್ಬರನ್ನೂ ಬೇರೆ ಮಾಡಲು

ಸಾಧ್ಯ ಆದೀತೆ ?


ಬೇರೆ ಮಾಡಲು ಏನಿರಲು ಸಾಧ್ಯ!?

ನೀನೇ ನಾನಾದಾಗ ,

ನಾನೇ ನೀನಾದಾಗ ..

ಜಗತ್ತೇ ಕೂಡಿತ್ತಾಗ !


ಭೂಮಿ - ಬಾನು ಒಂದಾಗಿತ್ತಾಗ

ಭೂಮಿ - ಬಾನು

ಸಂಧಿಸಿ ಮಳೆ ಬಂತು .

ನಿನ್ನಾ ನೆನಪಾಗಿ

ನನ್ನೊಳಗೆ ಸಿಹಿ ತುಂಪು ತಂತು




Rate this content
Log in

Similar kannada poem from Romance