STORYMIRROR

Daivika ದೈವಿಕಾ

Tragedy Inspirational

3  

Daivika ದೈವಿಕಾ

Tragedy Inspirational

ಭರವಸೆ

ಭರವಸೆ

1 min
11.9K

ಎಲ್ಲವನ್ನೂ ಕಳೆದುಕೊಂಡು ಕುಳಿತಿದ್ದೆ ಮೌನವಾಗಿ, 

ಮತ್ತೆ ಭರವಸೆಯನ್ನಿಟ್ಟರು ಸಹೋದ್ಯೋಗಿ. 

ಪೂರ್ತಿ ಸಮಯ ಮೀಸಲಿಟ್ಟೆ ಕೆಲಸಕ್ಕಾಗಿ, 

ಮತ್ತೆ ಪಡೆದುಕೊಂಡೆ ಎಲ್ಲವನ್ನೂ ಪರಿಶ್ರಮದಿಂದಾ ನನಗಾಗಿ... ನಮ್ಮವರಿಂದ ನಮಗಾಗಿ.


Rate this content
Log in

Similar kannada poem from Tragedy