ವೈದ್ಯರು
ವೈದ್ಯರು
" ವೈದ್ಯೋ ಹರಿ ನಾರಾಯಣ " ಅಂತಾರೆ
ಅವರನ್ನೇ ಆಧುನಿಕ ದೇವರು ಅಂತಾರೆ
ವೈದ್ಯರ ಕೈಯಲ್ಲಿ ಎಂದು ಇರುತ್ತೆ ದೂರದರ್ಶಕ,
ಅದರಿಂದ ಅವರು ಕಂಡುಯಿಡಿಯುತ್ತಾರೆ
ಹೃದಯ ಬಡಿತದ ಏರಿಳಿತಾ.
ದೂರದರ್ಶಕವಯಿಡಿದು ರೋಗವ ಹೇಳುವರು.
ಲೇಖನಿಯಯಿಡಿದು ಔಷದಿಯಾ ಬರೆಯುವರು.
ಬಡವ-ಶ್ರೀಮಂತ ಅನ್ನದೇ ಚಿಕಿತ್ಸೆಯಾ ನೀಡುವರು.
ಹಗಲು-ರಾತ್ರಿ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವವರು.
ಎಲ್ಲಾ ಬಲ್ಲವರು ವೈದ್ಯರು.
ಇವರಿಗೆ ಸಮ ಇನ್ಯಾರು ಇರುವರು !?