ಹಣತೆ- ಘನತೆ
ಹಣತೆ- ಘನತೆ

1 min

216
ಪ್ರೇಮವೆನ್ನುವುದು ಹೃದಯದಿ ಉದಯಿಸಿ
ಮನವನು ಬೆಳಗಿಸಿ ಮನೆಗಳ ಬೆಸೆಯುವ ಹೊನ್ನ ಹಣತೆ
ಹುಚ್ಚು ಆಸೆಯಲೆ ಕೊಚ್ಚಿ ಹೋಗುತಲಿ
ಹಸಿಯ ಕಾಮವನೆ ಪ್ರೀತಿಯೆನ್ನುತಲಿ
ಕಳೆಯಬೇಡಿರಿ ಅದರ ಘನತೆ