Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

nagavara murali

Classics Inspirational Others

4  

nagavara murali

Classics Inspirational Others

ಹೀಗೇಕೆ

ಹೀಗೇಕೆ

1 min
371


     


ಹೊಡೆದ ನಂತರ ಊರೆಲ್ಲಾ ಕೊಳ್ಳೆ

ಹೇಳೋದು ಜೀವನ ನೀರ ಮೇಲಿನ ಗುಳ್ಳೆ,


ಯಾರ ಹತ್ತಿರ ಇದ್ದರೂ ಅದು ತನಗೂ ಬೇಕು

ಹೇಳೋದು ಹುಟ್ಟಿದವ ಸಾಯಲೇ ಬೇಕು,


ಬಿಟ್ಟಿ ಆದರೆ ಬೇಕು ಬೇಡ ಎನ್ನುವುದಿಲ್ಲ

ಹೇಳೋದು ಇಂದು ಇದ್ದೋನು ನಾಳೆ ಇಲ್ಲ,


ಪಕ್ಕದವನ ಅರ್ಧ ಅಡಿ ಜಾಗಕ್ಕೆ ತಲೆ ಕಡಿತಾನೆ

ಹೇಳೋದು ಮಾತ್ರ ಕೊನೆಗೆ ಆರು ಮೂರು ತಾನೆ


ನಮ್ಮವರೇ ಹೋದಾಗ ಮುಂದೆ ಏನಪ್ಪಾ ಗತಿ

ಯಾರೋ ಆದರೆ ಜೀವ ದೊರೆಯಲಿ ಸದ್ಗತಿ


 






Rate this content
Log in

Similar kannada poem from Classics