We welcome you to write a short hostel story and win prizes of up to Rs 41,000. Click here!
We welcome you to write a short hostel story and win prizes of up to Rs 41,000. Click here!

nagavara murali

Classics Inspirational Others


4  

nagavara murali

Classics Inspirational Others


ಕಾರಂತಜ್ಜ

ಕಾರಂತಜ್ಜ

1 min 336 1 min 336

ಮೂಕಜ್ಜಿಯ

ಕನಸಿನಜ್ಜ

ಯಕ್ಷಗಾನದ ಗತಿ 

ಬದಲಿಸಿದಜ್ಜ

ಆಡು ಮುಟ್ಟದ 

ಸೊಪ್ಪಿನಂತಿದ್ದಜ್ಜ


ಮಕ್ಕಳಲ್ಲಿ ಮಕ್ಕಳಾಗಿದ್ದ

ಕನ್ನಡನಾಡಿಗೊಬ್ಬಜ್ಜ

ಸಕಲ ಕಲೆಗಳ

ಸಾರವಾಗಿದ್ಧಜ್ಜ

ಮಕ್ಕಳಿಗೆ ಆಸ್ತಿ ಬೇಡ

ಮಕ್ಕಳೇ ಆಸ್ತಿ ಎಂದಜ್ಜ


ಜ್ಞಾನ ಪೀಠದ ಬೆಲೆ

ಹೆಚ್ಚಿಸಿ ಗರಿಯಾದಜ್ಜ

ಮೂರ್ಜಗಕೊಬ್ಬ

ನಮ್ಮ ಹೆಮ್ಮೆಯ ಕಾರಂತಜ್ಜRate this content
Log in

More kannada poem from nagavara murali

Similar kannada poem from Classics