nagavara murali
Comedy Fantasy Others
ನಾನ್ಯಾರೆಂದು ತಿಳಿಯಲು
ಹೆತ್ತವಳನ್ನ ಕೇಳಿದೆ
ಏಕೀ ಅನುಮಾನ
ನನ್ನ ಮಗುವೆಂದಳು
ನನ್ನವಳ ಕೇಳಿದೆ
ನಾಚುತ್ತ ನಕ್ಕು
ನನ್ನವರೆಂದಳು
ಸ್ನೇಹಿತೆಯ ಕೇಳಿದೆ
ಹೇಳಲೇ
ಅರೆಹುಚ್ಚನೆಂದಳು
ಆಟದ ಅಂತ್ಯ
ಕಾಲಚಕ್ರ
ದುರಾಸೆ
ಕಾರಂತಜ್ಜ
ದುರಾಸೆಯ ಫಲ
ಹೀಗೇಕೆ
ನಾನ್ಯಾರು?
ವೈವಿಧ್ಯಮಯ
ಚಿತ್ರಾನ್ನ
ಋತು
ಅಪ್ಪ ನಿನ್ನ ಪುಸ್ತಕ ಸರಿಸು ನಾನಿರುವೆ ಸಮಯ ಕಳೆಯಲು ಅಪ್ಪ ನಿನ್ನ ಪುಸ್ತಕ ಸರಿಸು ನಾನಿರುವೆ ಸಮಯ ಕಳೆಯಲು
ಅಂಬರದಲ್ಲಿರುವ ಚೆಲುವೆ ನೀನು ಕಡಲಿನಲ್ಲಿರುವ ಸುಂದರ ಮೀನು ಅಂಬರದಲ್ಲಿರುವ ಚೆಲುವೆ ನೀನು ಕಡಲಿನಲ್ಲಿರುವ ಸುಂದರ ಮೀನು
ಅಲ್ಲೇ ಗೊತ್ತಾಯಿತಲ್ಲವೇ, ಪುಟ್ಟ ಆಡುತ್ತಿರುವುದು ಖಾಲಿ ಬಿಂದಿಗೆಯ ಜೊತೆ ಎಂದೇ..? ಅಲ್ಲೇ ಗೊತ್ತಾಯಿತಲ್ಲವೇ, ಪುಟ್ಟ ಆಡುತ್ತಿರುವುದು ಖಾಲಿ ಬಿಂದಿಗೆಯ ಜೊತೆ ಎಂದೇ..?
ಪುಟ್ಟಿಯ ಹರಟೆಯ ಬಿಡಿಸುವುದೇ ಅವಳಮ್ಮನಿಗೆ ದೊಡ್ಡ ಚಿಂತೆ!! ಪುಟ್ಟಿಯ ಹರಟೆಯ ಬಿಡಿಸುವುದೇ ಅವಳಮ್ಮನಿಗೆ ದೊಡ್ಡ ಚಿಂತೆ!!
ಹಲವಾರು ಭರವಸೆಗಳ ಹೊತ್ತು ಹೆಜ್ಜೆ ಹಾಕುತ್ತಿರುವೆ ಹಲವಾರು ಭರವಸೆಗಳ ಹೊತ್ತು ಹೆಜ್ಜೆ ಹಾಕುತ್ತಿರುವೆ
ಬಹುಶಃ ಯಾರೂ ಹಿಂತಿರುಗುವುದಿಲ್ಲ ಮತ್ತು ಅದು ಪ್ರಪಂಚದ ಮಾರ್ಗವಾಗಿದೆ ಬಹುಶಃ ಯಾರೂ ಹಿಂತಿರುಗುವುದಿಲ್ಲ ಮತ್ತು ಅದು ಪ್ರಪಂಚದ ಮಾರ್ಗವಾಗಿದೆ
ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ
ನೀನು ತಂದು ಕೊಡುವೆ ಐಸಿರಿಯ ನಂಟು ನೀನು ತಂದು ಕೊಡುವೆ ಐಸಿರಿಯ ನಂಟು
ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ, ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ,
ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು. ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು.
ಕುಡಿಯಲು ನೀರು ಆದರೆ ಲೋಟ ಮೂರು ಕುಡಿಯಲು ನೀರು ಆದರೆ ಲೋಟ ಮೂರು
ಸರಕಾರ ಗುತ್ತಿಗೆದಾರ ಇವರ ಅವ್ಯವಹಾರ ಸರಕಾರ ಗುತ್ತಿಗೆದಾರ ಇವರ ಅವ್ಯವಹಾರ
ಚಂದ್ರಗ್ರಹಣಕ್ಕೆ ಬೇಡವೆಂದ ಹೆಣ್ಣುಮಗುವಾಯ್ತು ಚಂದ್ರಗ್ರಹಣಕ್ಕೆ ಬೇಡವೆಂದ ಹೆಣ್ಣುಮಗುವಾಯ್ತು
ಎಣ್ಣೆ ತುಪ್ಪ ಎಲ್ಲಾ ಬೆರೆಕೆ ಎಣ್ಣೆ ತುಪ್ಪ ಎಲ್ಲಾ ಬೆರೆಕೆ
ರಾಜಕಾರಣ ಅಂದರೆ ಒಂದೇ ನಿಸ್ವಾರ್ಥ ಜನಸೇವೆ ರಾಜಕಾರಣ ಅಂದರೆ ಒಂದೇ ನಿಸ್ವಾರ್ಥ ಜನಸೇವೆ
ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ
ವ್ಯಾಕರಣದ ವ್ಯಾಕುಲತೆಯಲ್ಲಿ ಪದಗಳಿಗೆ ಪರದಾಡಿ ವ್ಯಾಕರಣದ ವ್ಯಾಕುಲತೆಯಲ್ಲಿ ಪದಗಳಿಗೆ ಪರದಾಡಿ
ಎಡವಿದರೆ ಒಡೆಯುವದು ಮುಗ್ಧರ ಮನಸು ಎಡವಿದರೆ ಒಡೆಯುವದು ಮುಗ್ಧರ ಮನಸು
ಸೊಂಕು ಸಂಘದ ರಾಯಭಾರಿ ನಾನು ಸೊಂಕು ಸಂಘದ ರಾಯಭಾರಿ ನಾನು
ನೀಡು ಭರವಸೆ ತುಂಬಿದೆ ನಿನ್ನ ಕಿಸೆ! ನೀಡು ಭರವಸೆ ತುಂಬಿದೆ ನಿನ್ನ ಕಿಸೆ!