ಮದುವೆ.. ಮದುವೆ.. ಮದುವೆ
ಮದುವೆ.. ಮದುವೆ.. ಮದುವೆ
ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ
ನಡುವೆ ಮದು ಮಕ್ಕಳ ಸಮಾಗಮದ ಸಡಗರ
ರಾತ್ರಿಕರ್ಫ್ಯೂ ಆ ಕಡೆ ಲೊಕ್ಡೌನ್ಈ ಕಡೆ ಸಿಲ್ಡೌನ್
ಅಂತೂ ಆಯಿತು ಆತಂಕದ ಮದುವೆ "ವೆಲ್ಡನ್"
ಭಗವಂತ ಕಣ್ಣುಬಿಟ್ಟರೆ ಬೆಟ್ಟ ಕೂಡಾ ಕರಗುವದು
ಯಾರೂ ಅರಿಯರು ಅವನ ಮಾಯೆ ಎಂತಹದು
ಭಕ್ತಿಯಿಂದ ಭಜಿಸಿದರೆ ಎಲ್ಲಒಳ್ಳೆಯದೆಆಗುವದು
ದಿಟಅಚ್ಚುತಾನಂತಗೋವಿದಾಯನಮಃಎಂಬದು