ದೀಪಾವಳಿ ಬಂದಿದೆ
ದೀಪಾವಳಿ ಬಂದಿದೆ
ದೀಪಾವಳಿ ಬಂದಿದೆ
ಆಫರ್ ಗಳ ಹಾವಳಿ ತಂದಿದೆ
ನೋಡೊಕೆಲ್ಲಾ ಚಂದ ಇವೆ
ಕೊಂಡುಕೊಳ್ಳೊಕೆ ಇಟ್ಟೆ ಧಾವೆ
ಅದು ಚಂದಿದೆ,ಇದು ಚಂದಿದೆ ಎನ್ನುತ್ತಲಿರುವೆ
ಅವ್ವ ಕರೆದಳು ಸಾಕು ಬಾರವ್ವೆ
ದೀಪಾವಳಿ ಬಂದಿದೆ
ಆಫರ್ ಗಳ ಹಾವಳಿ ತಂದಿದೆ
ಒಂದು ತಗೊಂಡ್ರೆ ಇನ್ನೊಂದು ಫ್ರೀ
ಇನ್ನೊಂದು ತಗೊಂಡ್ರೆ ಮತ್ತೊಂದು ಫ್ರೀ
ಹಾಗೆ ಹಾಕ್ತಾರೆ ಟೋಪಿನಾ ಫ್ರೀ
ನೀವು ಹೋಗಿದ್ರಾ ಹೆಗನಿಸತು ರ್ರೀ...
ದೀಪಾವಳಿ ಬಂದಿದೆ
ಆಫರ್ ಗಳ ಹಾವಳಿ ತಂದಿದೆ....
