'ಬೆನ್ ' ಗಳೂರು
'ಬೆನ್ ' ಗಳೂರು


ಚೆಲುವಿನ ಚಿತ್ತಾರಕೆ
ಅರೆಬರೆ ತೆರೆದಿಟ್ಟ
ಹಿಂಬಾಲಕರ ಸೆಳೆವ
ಚಿಪ್ಪಿಗನ ಕೈಚಳಕದ
ವಿವಿಧ ವಿನ್ಯಾಸಗಳ
ಕಲಾಕರ್ಷಣೆಯ
ಪೆಣ್ಗಳ ಬೆನ್ಗಳ ಊರು
ಬೆಂಗಳೂರು
ಚೆಲುವಿನ ಚಿತ್ತಾರಕೆ
ಅರೆಬರೆ ತೆರೆದಿಟ್ಟ
ಹಿಂಬಾಲಕರ ಸೆಳೆವ
ಚಿಪ್ಪಿಗನ ಕೈಚಳಕದ
ವಿವಿಧ ವಿನ್ಯಾಸಗಳ
ಕಲಾಕರ್ಷಣೆಯ
ಪೆಣ್ಗಳ ಬೆನ್ಗಳ ಊರು
ಬೆಂಗಳೂರು