ಹಾಡಿನ ಸಂತ
ಹಾಡಿನ ಸಂತ


ನಮಗಾಗಿ ನಮ್ಮವರಿಗಾಗಿ
ಅಭಿಮಾನಿಗಳಿಗಾಗಿ
ಹಾಡಿ ಹಣ್ಣಾಗಿ
ಜೀವನವಿಡೀ ಗಳಿಸಿ ಉಳಿಸಿ
ಕೂಡಿಟ್ಟ ಸ್ನೇಹ
ಎಲ್ಲವೂ ಹಾಡಾಗಿ
ಕೊನೆಗೂ ಹೊರಟೇ ಬಿಟ್ಟ
ಹಾಡಿನ ಸಂತ
ಮಣ್ಣಲ್ಲಿ ಮಣ್ಣಾಗಿ
ನಮಗಾಗಿ ನಮ್ಮವರಿಗಾಗಿ
ಅಭಿಮಾನಿಗಳಿಗಾಗಿ
ಹಾಡಿ ಹಣ್ಣಾಗಿ
ಜೀವನವಿಡೀ ಗಳಿಸಿ ಉಳಿಸಿ
ಕೂಡಿಟ್ಟ ಸ್ನೇಹ
ಎಲ್ಲವೂ ಹಾಡಾಗಿ
ಕೊನೆಗೂ ಹೊರಟೇ ಬಿಟ್ಟ
ಹಾಡಿನ ಸಂತ
ಮಣ್ಣಲ್ಲಿ ಮಣ್ಣಾಗಿ