STORYMIRROR

Kalpana Nath

Comedy Others

4  

Kalpana Nath

Comedy Others

ಸರಕಾರದ ಕೆಲಸದೇವರ ಕೆಲಸ !

ಸರಕಾರದ ಕೆಲಸದೇವರ ಕೆಲಸ !

1 min
264

ಸರ್ಕಾರದ ಕೆಲಸ

ಗುತ್ತಿಗೆ ಮೂರು

ರಸ್ತೆ ಬದಿ ಗುಂಡಿ

ತೋಡಲೊಬ್ಬ

ಸಸಿ ನೆಡಲೊಬ್ಬ

ನೆಟ್ಟ ತಕ್ಷಣವೇ

ಮಣ್ಣು ಮುಚ್ಚಲೊಬ್ಬ


ಅಗೆಯುವ ಕೆಲಸ 

ಇಂದು ನಿಂತಿಲ್ಲ

ಸಸಿ ನೆಡುವವ 

ಏಕೋ ಬಂದಿಲ್ಲ

ಮಣ್ಣು ಮುಚ್ಚುವವ

ಸುಮ್ಮನೆ ಕೂತಿಲ್ಲ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy