STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Abstract Comedy Others

4  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Abstract Comedy Others

ಹಾಸ್ಯ ಕವಿತೆ:- ಅಕ್ಷತೆ ದಿನದಂದು

ಹಾಸ್ಯ ಕವಿತೆ:- ಅಕ್ಷತೆ ದಿನದಂದು

1 min
402


ಮದುವೆ ದಿನದಂದು ನಡೆಯಿತು

ಹಾಸ್ಯದ ಘಟನೆ ಘಟಿಸಿತು

ಮದುವೆಯ ಶಾಸ್ತ್ರ ಮುಗಿಯಿತು


ಗಂಡನ ಮನೆಯಲಿ ಸಡಗರವಿತ್ತು

ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು

ಒಗಟಿನ ಸರಮಾಲೆ ಹೇಳುವುದಿತ್ತು


ಎಲ್ಲರೂ ನನ್ನನ್ನು ಛೇಡಿಸುತ್ತಲಿದ್ದರು

ಅಂಜಿಕೆ ಅಳುಕಿನ ತಡವರಿಸುತಲಿದ್ದೆ

ಒಗಟನು ಹೇಳುವಾಗ ಹಾಸ್ಯವಾಗಿತ್ತು


ಮನೆಯ ತುಂಬಿಸಿಕೊಳ್ಳುವ ಭರದಲಿ

ಹೊಸ್ತಿಲ ಮೇಲೆ ಶೇರನು ಇಟ್ಟರು

 ಮೂಕ ಭಾವನು ಅವನೇ ಒದ್ದನು


ಎಲ್ಲರೂ ಗೊಳ್ಳನೆ ನಕ್ಕರು ನೋಡಿ

ಕೀರ್ತಿ ಭಾವನು ಕಲಿಸಿದ ನೋಡು

ಶೇರನು ಹೇಂಗ್ ಒದೆಯಬೇಕೆಂದು


ಎಂದು ಮರೆಯದ ಘಟನೆ ಆಗಿತ್ತು

ಎಲ್ಲರ ನಗೆ ಕಡಲಲಿ ಮುಳಗಿಸಿತ್ತು

ಈಗಲೂ ಎಲ್ಲರೂ ನೆನೆಯುವರು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract