STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational Others

3  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational Others

ಸಹಸ್ರ ಬಾಹು ಹೆಣ್ಣು

ಸಹಸ್ರ ಬಾಹು ಹೆಣ್ಣು

1 min
198

 ಹೆಣ್ಣೆಂದರೆ ಉದಾಸಿನ ಬೇಡ

ಹೆಣ್ಣಿದ್ದ ಮನೆ ನಂದನ ಬನ


ಸೃಷ್ಟಿಯ ಸಮಾನತೆ ಇರುವಳು

ಸಕಲ ಕಲಾ ವಲ್ಲಭೆ ಇವಳು


ಮಗಳು ತಾಯಿ ತಂಗಿ ಹಲವು ರೂಪಗಳು

ಬೇಸರಿಸದೆ ಅಪೇಕ್ಷಿಸದೆ ಸಹಾಯ ಮಾಡುವ ಸಹೃದಯಿ ಇವಳು


ಯಾವ ಪದಗಳು ಬರೆಯಲು ತಿಳಿಯುತ್ತಿಲ್ಲ

ಎಲ್ಲ ಕಾರ್ಯಕ್ಕೂ ಸೈ , ತ್ರಿ ಶಕ್ತಿ ಧಾರಣಿ

ಸರ್ವ ಶಕ್ತಿಯಲ್ಲ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics