ಸ್ವಾತಂತ್ರ್ಯ ಮಹೋತ್ಸವ ಶುಭಾಶಯ
ಸ್ವಾತಂತ್ರ್ಯ ಮಹೋತ್ಸವ ಶುಭಾಶಯ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನಾಚರಣೆಯ ಶುಭಾಶಯಗಳು
ನಮ್ಮ ಭಾರತ ದೇಶ
ಹಿರಿಮೆ ಗರಿಮೆಯ ದೇಶ
ಹರಿಯುವ ಜಲ ಅಮೃತ
ಹುಟ್ಟುವ ಜೀವ ಪುಣ್ಯಾತ್ಮ
ಮಹನೀಯರ ಹೋರಾಟದ ಛಲ
ನಮಗೆ ದೊರೆತ ಸ್ವಾತಂತ್ರ್ಯದ ಫಲ
ಜಾತಿ ಧರ್ಮ ಹಬ್ಬಗಳ ಸೊಬಗು
ಅವರ್ಣನೀಯ ಬಲು ಮೆರಗು
ಹೆಮ್ಮೆಯ ಭಾರತೀಯರು ನಾವು
ಗೌರವದಿ ಕಾಣವುದು ನಮ್ಮ ಮನವು
ಸ್ನೇಹ ಸೌಹರ್ದತೆ ರಾಷ್ಟ್ರ ನಮ್ಮದು
ಶಾಂತಿಮಂತ್ರ ಜಪಿಸುವ ರಾಷ್ಟ್ರವಿದು
ಮೇರಾ ಭಾರತ ಮಹಾನ
ಸಬಕಾ ಕಾ ಸುನೇರ ಜೀವನ
ಹರ ಹರ ಪವಿತ್ರ ಗಂಗಾ
ಹರ ಘರ ಮೇ ತಿರಂಗಾ
ಯಾದ ಕರೇ ಊನ ದಿನೊಂಕೋ
ಕುರ್ಬಾನಿ ಕೇ ಫಲ ಆಜ ಕಾ ದಿನ
ಹರ ಮೀಟ್ಟಿ ಮೇ ಏಕ ಕಹಾನಿ
ಹಮಾರಾ ಭಾರತ ಸುಹಾನಿ
ಜಾತ ಧರ್ಮ ತ್ಯೋಹಾರ ಸುಂದರ
ಹೇ ! ಅನೇಕ ದೇವ ಪೂಜಾ ಮಂದಿರ
ಮೇರಾ ಭಾರತ ಕಾ ಗುಣ ಮಹಾನ
ಆದರಸೇ ದೇಖತೆಹೇ ಹರ ಪಹಚಾನ