ಶೀರ್ಷಿಕೆ :- ಶ್ರಾವಣ ವಿಶೇಷ
ಶೀರ್ಷಿಕೆ :- ಶ್ರಾವಣ ವಿಶೇಷ
.....
ಸರ್ವರಿಗೂ ನಾಗರ ಪಂಚಮಿ
ಹಬ್ಬದ ಶುಭಾಶಯಗಳು 🙏🙏
ಹಬ್ಬ ಹಬ್ಬ ಬಂದಿತು ಹಬ್ಬ
ಹೆಂಗಳೆಯರ ಸಿರಿಪೂಜೆಯ ಹಬ್ಬ
ಹಬ್ಬಗಳ ಸಾಲು ಸಮೇಳನ ಹಬ್ಬ
ಮನೆಮನಗಳಿಗೂ ಆನಂದದಿ ಹಬ್ವ
ನಲಿನಲಿದಾಡುತ ಸಂಭ್ರಮದ ಹಬ್ಬ
ನಾಗನಿಗೆ ಹಾಲು ಎರೆಯುವ ಹಬ್ಬ
ವಿವಿಧ ಪಂಚ್ಯಭಕ್ಷ್ಯ ಮೆಲ್ಲುವ ಹಬ್ಬ
ಜೋಕಾಲಿ ಜೀಕುತ ಆನಂದದಿ ಹಬ್ಬ
ಶ್ರಾವಣ ಮಾಸದಿ ಮಾಡುವ ಪೂಜೆಯು ಶ್ರೇಷ್ಟತೆ
ಪ್ರತಿದಿನ ಹಬ್ಬ
ದ್ವಿಗುಣದಲ್ಲಿ ಫಲವ ಕೊಡುವ ಹಬ್ಬ
ಪುಣ್ಯ ಮಾಸ ಶ್ರೇಷ್ಟತೆ ಸಾರುವ ಹಬ್ಬ
ಕುಕರ್ಮ ಕಳೆಯುವ ಸಾಧನೆ ಹಬ್ಬ
ಶ್ರಾವಣ ಶ್ರವಣೋಪಾಸನೆಯ ಹಬ್ಬ