STORYMIRROR

Dhanya Gowda

Classics

2  

Dhanya Gowda

Classics

ಆತ್ಮಿಕ

ಆತ್ಮಿಕ

1 min
158

ಮನಸೇ ಓ ಮನಸೇ

ನನ್ನಾ ಸ್ಮರಿಸೇ.

ಇರುಳೇ ಓ ಇರುಳೇ

ಏನಿದು ನಿನ್ನಾ ರಗಳೆ.


ಹಗಲಿನ ಹೂಮಳೆಯ,

ಮೊದಲಮಳೆಹನಿಯ

ಮಣ್ಣಿನ ಘಮವ,

ಚಿಟಪಟ ಸದ್ದಿನ ಕಲರವ,

ಹೇಗೆ ಮರೆತೆ,

ಏನಂತಹ ಕೊರತೆ.


ಕಡಲೆಲ್ಲಾ ಸುತ್ತುವ ಅಲೆ

ಯಾರನೂ ಕೇಳಲಿಲ್ಲವೇ

ತನ್ನ ವಿಸ್ತಾರವಾ.

ಬದಲಿಗೆ ತೋರಿತು

ತನ್ನದೇ ಆಯಾಮವಾ.


ಮಿಂಚಾಗು,

ರವಿಯಾಗು,

ಮಗುವಾಗು,

ನಗುವಾಗು,

ಈ ಬಾಳೊಂದೇ!



Rate this content
Log in

Similar kannada poem from Classics