Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Dhanya Gowda

Romance

1.8  

Dhanya Gowda

Romance

ಆವರಿಸು

ಆವರಿಸು

1 min
178


ತೀರ ಓ ತೀರ,

ನೀ ನನ್ನೇ ಕೂಗಿ ಕರೆದಂತಿದೆ.

ದೂರ ಹೇ ದೂರ,

ತುಸು ನಿನ್ನೊಡನೆ ನಡೆವ ಮನಸಾಗಿದೆ.


ಯಾರು ನೀ ಯಾರು,

ನಾ ತಿಳಿಯದೇ ನಿನ್ನ ಹುಡುಕಾಡಿದೆ,

ಏನೋ ಕಳೆದಂತೆ.


ಹೇಗೆ ಹೀಗೇಕೆ,

ಸುಳಿವ ಗಾಳಿಯಲೂ,

ನಿನ್ನ ಪಿಸುಮಾತು‌‌ ಕೇಳಿರುವೆ,

ಮೆಲ್ಲನೆ.


ಹೃದಯ ಹೇ ಹೃದಯ,

ಈ ರೀತಿ ಸಹಜ,

ಸ್ಮರಿಸುವೆ ಮುಂದೆಂದೋ.

ಇರಲಿ ನಿನ್ನ ಜೊತೆಗೆಂದೂ.



Rate this content
Log in

Similar kannada poem from Romance