STORYMIRROR

Dhanya Gowda

Romance Others

2  

Dhanya Gowda

Romance Others

ಸಿಹಿ~ಸವಿ

ಸಿಹಿ~ಸವಿ

1 min
134

ಈ ದಾರಿ ಹೊಸತು

ನಾ ನಿನ್ನ ಮರೆತು

ಇರಬಲ್ಲೆ ಹೇಗೆ ದೂರ?


ನೀ ಬಿಟ್ಟು ಹೋದ

ನೆನಪುಗಳ ಪೋಣಿಸಿ

ಮಾಡಿರುವೆ ಸುಂದರ ಹಾರ,


ನೂರಾರು ಬಣ್ಣದಾ ಜೀವನಕೆ,

ನೀ ರಂಗನು ಮೂಡಿಸಿದೆ.

ಹಾರಾಡುವ ಬಾನಾಡಿಯಂತೆ,

ಹೃದಯದ ಭಾವನೆ ತೇಲಾಡಿದೆ.


ಕುಹು ಕುಹು ಹಾಡಾಗಿ,

ಕನಸಲೂ ನಿನ್ನ ಹುಡುಕಾಡಿ,

ಸಮಯವ ಕಾಯ್ದಿರಿಸಲೇ

ನಿನ್ನಯ ಸಲುವಾಗಿ.


ನೀನಿರುವೆ ಮನದ ಪುಟಗಳಲಿ

ಹಾಯಾಗಿ ಹುಣ್ಣಿಮೆಯ ಬೆಳಕಾಗಿ.


Rate this content
Log in

Similar kannada poem from Romance