Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Lakumikanda Mukunda

Romance Classics Others

4  

Lakumikanda Mukunda

Romance Classics Others

ಶೃಂಗಾರ ಕಾವ್ಯ

ಶೃಂಗಾರ ಕಾವ್ಯ

1 min
8


ಒಲವ ರಸಕಾವ್ಯ ಪ್ರಥಮ ಅಧ್ಯಾಯ

ಚುಂಬನದ ಸಾಕ್ಷಿ ಪ್ರಣಯದ ಧ್ಯೇಯ

ಮಿಲನ ಕೈಂಕರ್ಯ ಅದಟ ಅದ್ವಿತೀಯ !ಪ!


ಅಭಿಜಾತ ಕನ್ಯೆ ಒಲವ ಮನದನ್ನೆ

ನಿರ್ಭೀತ ಹೆಜ್ಜೆಯ ಪ್ರೇಮದ ಸನ್ನೆ

ಪ್ರಣಯ ರಸಭಾವದ ದೇದೀಪ್ಯಮಾನ.!


ಮದನಿಕೆಯ ನೇಹ ತೀರದ ಮೋಹ

ಮದನ ಶರ ವೇಗ ಉಕ್ಕೇರೊ ದಾಹ

ಅನಿಯಾದ ಹನಿಗಳ ಅನರ್ಘ್ಯ ಸ್ನೇಹ.!


ಚಿಗುರು ಮನವೀಗ ಹಸಿರ ಸಿರಿಯೊಡಲು

ಒಲವ ಹೂವೊಂದು ಕಾತರದ ಕಡಲು

ಎಲ್ಲಡೆಯಲ್ಲೂ ಪ್ರೇಮ ಪರ್ವದ ಘಮಲು.!


ಸರಸಕವಿ ಲಕುಮಿಕಂದನಾ ಕಾವ್ಯಾಮೃತ

ಕಲ್ಮಶವೇ ಇರದ ಪ್ರೀತಿ ನವನೀತ

ಆಳಕೀಳಿಯಲು ತನುಮನದಿ ಒಲವಾಮೃತ!


Rate this content
Log in

Similar kannada poem from Romance