STORYMIRROR

Lakumikanda Mukunda

Inspirational

4  

Lakumikanda Mukunda

Inspirational

ಶಿವಸ್ತೋತ್ರಂ

ಶಿವಸ್ತೋತ್ರಂ

1 min
993

ನಾಕ ಲೋಕೈಕ ಏಕ

ಆಳ್ವ ದೈವ ಭಾಂದವಂ

ಖಂಡ ಖಂಡ ದಂಡಪಾಣಿ

ವೀರಭದ್ರ ಕೇಶವಂ


ಮೃತ್ಯುಹೀನ ಕೀಚಕೂಟ

ಗರ್ವಭಂಗ ತಾಂಡವಂ

ನೀಲಕಂಠ ರುದ್ರರೂಪ

ಸರ್ವಲೋಕ ರಕ್ಷಕಂ


ಕೃಪಾಕರಂ ಕಠೋರ ಕಷ್ಟ

ಕೃಷ್ಣ ಕರ್ಮ ನಾಶಕಂ

ಮದಾಂತ ಭಂಡ ರುಂಡಚೇತ

ಭಕ್ತವೃಂದ ಪೋಷಿತಂ

ಶಿವಮ್...ಶಿವಮ್...


ಮರ್ತ್ಯ ಜಲಾಗ್ನಿ ವಾಯು

ಆಕಾಶ ಸಂಪೂರ್ಣಂ

ಭಾನುಕೋಟಿ ವಿಭಾಸ್ವರಂ

ತ್ರಿಕಾಲಾಜ್ಞೆ ಚಿದ್ರೂಪಂ


ಬ್ರಹ್ಮನಂ ಕೃಪಾಕರಂ

ಗೀರಿಶ್ವರಂ ಮಹೇಶ್ವರಂ

ಆಗರ್ಭ ಸರ್ವ ಮಂಗಳಂ

ವಿನಾಶಕಂ ಕಾಲ ಭೀಕರಂ


ಡಿಮಿಡ್ಡಿ ಡಿಮಿಡ್ಡಿ ಡಿಮಿಡ್ಡಿ

ಭವಾಗ್ನೆ ರುದ್ರ ತಾರಕಂ

ಲಲಾಟ ನೇತ್ರ ಧಾರಕಂ

ನಿರಾಕಾರಂ ಶಂಭಜೆ

ಶಿವಮ್...ಶಿವಮ್...


ಡಮಡ್ಡ ಡಮಡ್ಡ ಡಮಡ್ಡ

ಡಮರುನಾದ ಘರ್ಷಣಂ

ಅಸಂಭವಂ ಅಗೋಚರಂ

ಅಚಿಂತ್ಯ ಸಚ್ಚಿದಂಬರಂ


ಸಮಸ್ತ ಲೋಕ ಶಂಕರಂ

ಸಹಸ್ರ ನಾಕ ಕಾರಕಂ

ತ್ರಿಶೂಲ ಮೃತ್ಯು ಗೋಚರಂ

ಕಪಾಲ ನೇತ್ರ ಮರ್ದನಂ


ಕಾಲಾಂತಕಂ ಯಮಾಂತಕಂ

ಭವಾಂತಕಂ ಭಯಾಂತಕಂ

ಅನಾದಿ ಅಂತ್ಯ ಈಶ್ವರಂ

ಭಕ್ತವೃಂದ ಫೋಷಿತಂ 

ಶಿವಮ್...ಶಿವಮ್...


Rate this content
Log in

Similar kannada poem from Inspirational