STORYMIRROR

Vaishnavi S Rao

Classics Inspirational Others

4  

Vaishnavi S Rao

Classics Inspirational Others

ಪ್ರೀತಿ

ಪ್ರೀತಿ

1 min
255

ನಮ್ಮ ಇಬ್ಬರ ಪ್ರೀತಿಯ ಸೆಳೆತದಲ್ಲಿ

ನಮ್ಮ ಇಬ್ಬರ ಪ್ರೇಮದ ಹಂಬಲದಲ್ಲಿ

ನಮ್ಮ ಇಬ್ಬರ ಮುದ್ದು ಪ್ರೀತಿಯ ಕಣ್ಣುಗಳಲ್ಲಿ

ನಾ ಬರೆದೆನು ಮುದ್ದು ಕವನದ ಹೆಸರುಗಳಲ್ಲಿ


ತಿಳಿಸದಾ ನನ್ನ ಭಾವನೆಗಳು

ಮರೆತು ಹೋದೆನು ತನ್ನ ಮನದಲ್ಲಿ

ಹೊಸ ರಾಗದ ಬೆಸುಗೆಗಳು

ಮನವು ಹಂಬಲಿಸಿದೆ ನನ್ನ ಹೃದಯದಲ್ಲಿ


ವೀಣೆಯನ್ನು ಮಿಟಿದ ನಿಮ್ಮ ಮನದಲ್ಲಿ

ನಾ ಕಳೆದುಹೋದೆನು ಆ ರಾಗದಲ್ಲಿ

ಹೊಸ ಕಂಪನದ ಪ್ರೀತಿಯ ದ್ವನಿಯಲ್ಲಿ

ನಾ ಮರೆತು ಹೋದೆನು ಆ ಮರೆಯಲ್ಲಿ 


ಕಾಣದ ಕಣ್ಣಿನ ರಚನೆ ಮಾಡಿದೆ

ಆ ಕಣ್ಣುಗಳು ಎಲ್ಲರ ಮನ ಸೆಳೆದಿದೆ

 ಜಿಂಕೆಯ ಹೊಳೆಯುವ ಹಾಗೆ ಇದೆ

 ನೀವೇ ನನ್ನ ಕರೆದ ಹಾಗೆ ಬಂದೆ


Rate this content
Log in

Similar kannada poem from Classics