STORYMIRROR

Lakumikanda Mukunda

Romance Classics Others

4  

Lakumikanda Mukunda

Romance Classics Others

ಪ್ರೀತಿಯ ಹಾದಿ

ಪ್ರೀತಿಯ ಹಾದಿ

1 min
1

ಇವನು ತುಂಬಾ ಚೂಟಿ

ಅವಳೋ ಕ್ಯೂಟಿ..

ಶುರು ಸಂಸಾರದ ಡ್ಯೂಟಿ..

ಒಲವಿಗಾರು ಸಾಟಿ..?


ಹರಿಣಕಂಗಳ ಚೆಲುವೆಗೆ

ಚೆಲುವನಾದ ಬೇಟಿ

ಸಹನಾಳ ಬದುಕಲ್ಲಿಗ

ಒಲವ ಕಿರಣಗಳ ನಾಟಿ..


ಜೋಡಿಯಾದ ಜೀವಗಳ

ಪಾಡಿಗೆ ಬಿದ್ದ ಕನಸು

ಸದಾ ಹಣ್ಣಾಗಲಿ ಮನಸು

ಸವಿ ಬಾಳಿನ ಸೊಗಸು..


ಆಕೆ ಚೆಂದ್ರಿಕೆಯಾದರೆ

ಇವ ಬೆಳದಿಂಗಳು..

ಸದಾ ಸಪ್ನಗಳವತರಿಸಲಿ 

ತನಿಯಲಿ ಮನಸುಗಳು..


ಒಲವಿರಲಿ ಗೆಲುವಿರಲಿ

ಚೆಲುವಾದ ಬಾಳಲ್ಲಿ..

ಬಲವಿರಲಿ ಚಲವಿರಲಿ

ಪ್ರೀತಿಯ ಗೂಡಲ್ಲಿ..



Rate this content
Log in

Similar kannada poem from Romance