STORYMIRROR

umme salma

Classics Inspirational Others

4  

umme salma

Classics Inspirational Others

ಅಕ್ಕ

ಅಕ್ಕ

1 min
246

ಅಕ್ಕರೆಯ ಸಕ್ಕರೆ

ಸಕ್ಕರೆಗಿಂತಲೂ ಸಿಹಿ

ಸಿಹಿಗೆ ಅನ್ಯ ಹೆಸರು ನನ್ನಕ್ಕ.


ನನ್ನ ನಗುವಲ್ಲಿ ನಲಿವಳು

ನನ್ನ ನೋವಲ್ಲಿ ಅಳುವಳು

ಮಮತೆಯ ಹಚ್ಚ ಹಸಿರು ನನ್ನಕ್ಕ.


ಏನೇ ಎದರು ಬರಲಿ

ಕಾಲ ಕಾಲು ಎಳಿಲಿ 

ಧೈರ್ಯದಿಂದ ಗೆಲ್ಲುವ ಟಗರು ನನ್ನಕ್ಕ.


ಮನೆಯ ಜ್ಯೋತಿ ಅವಳು

ಜ್ಞಾನ ದೀಪ್ತಿ ಅವಳು 

ನಮ್ಮೆಲ್ಲರ ಉಸಿರು ನನಕ್ಕ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics